ಶನಿವಾರ, ಜುಲೈ 18, 2020

School Event Photo collection

2019-20 ನೇ ಸಾಲಿನ ಶಾಲಾ ಚಟುವಟಿಕೆಗಳು

7 ನೇ ತರಗತಿ ಮಕ್ಕಳ ಬೀಳ್ಕೊಡುಗೆ ಮತ್ತು ಸರಸ್ವತಿ ಪೂಜಾ ಕಾರ್ಯಕ್ರಮ. 
ಮುಖ್ಯಗುರುಗಳಿಗೆ ಶಾಲಾ ಮುಖ್ಯ ಮಂತ್ರಿಗಳಿಂದ ಹೂ ವಿತರಣೆ 


ಪಾಲಕರ ಸಭೆ 

ಮಕ್ಕಳ ಮನೆ ಭೇಟಿ 

ಈ ಶಾಲೆಯ ಶಿಕ್ಷಕರು ರಾಜ್ಯಮಟ್ಟದ ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಷಯ ಮಂಡನೆ ಮಾಡುತ್ತಿರುವುದು.'


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

74th Republic day

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೀರಾಪೂರು. 74ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.