ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೀರಾಪುರ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು ಮುಖ್ಯಗುರುಗಳಾದ ಶ್ರೀಮತಿ ಸುಲೋಚನ ಇವರು ಧ್ವಜಾರೋಹಣವನ್ನು ನೆರವೇರಿಸಿದರು ಮಕ್ಕಳು ಸಾಂಸ್ಕೃತಿಕ ನೃತ್ಯವನ್ನು ಮಾಡಿದರು ರೋಟರಿ ಕ್ಲಬ್ ಕಾಟನ್ ಇವರಿಂದ ಮಕ್ಕಳಿಗೆ ಆಟದ ಸಾಮಾನುಗಳನ್ನು ಬಳುವಳಿಯಾಗಿ ವಿತರಿಸಲಾಯಿತು ಹಾಗೂ ಶಾಲೆಯ ಕಾಂಪೌಂಡ್ ಬಣ್ಣ ಕೊಡಲಾಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ